GOOD
INDIA
KARNATAKA
ಕ್ರೀಡೆಗಳಿಂದ ಯುವಕರಲ್ಲಿ ಒಗ್ಗಟ್ಟು, ಸ್ನೇಹಭಾವ ವೃದ್ಧಿ – ಮುಖಂಡ ಭರಮಪ್ಪ ನಗರ

ಅಳವಂಡಿ: ‘ಕ್ರೀಡೆಗಳು ಯುವಕರನ್ನು ದೈಹಿಕವಾಗಿ ಮತ್ತು ಮಾನಸಿಕವಾಗಿ ಸದೃಢಗೊಳಿಸುವುದರ ಜತೆಗೆ ಒಗ್ಗಟ್ಟು, ಸಹಕಾರ ಹಾಗೂ ಸ್ನೇಹಭಾವವನ್ನು ಬೆಳೆಸುತ್ತವೆ’ ಎಂದು ಮುಖಂಡ ಭರಮಪ್ಪ ನಗರ ಹೇಳಿದರು.
Read the original at ಪ್ರಜಾವಾಣಿ ↗