Flag of Indiaसत्यमेव जयते
MILESTONE TECH KARNATAKA

ಪ್ರತಿಷ್ಠಿತ ಆಸ್ಕರ್ ಕ್ಲೈನ್ ಗೌರವ ಪಡೆದ ಭಾರತೀಯ ವಿಜ್ಞಾನಿ ಅಶೋಕ್ ಸೇನ್; ಇವರ ಸಾಧನೆಗಳೇನು ಗೊತ್ತಾ?

ಭಾರತದ ಹೆಮ್ಮೆಯ ವಿಜ್ಞಾನಿ ಪ್ರೊಫೆಸರ್ ಅಶೋಕ್ ಸೇನ್ ಅವರು ಸೈದ್ಧಾಂತಿಕ ಭೌತಶಾಸ್ತ್ರ ಕ್ಷೇತ್ರದಲ್ಲಿ ಮಹತ್ವದ ಸಾಧನೆ ಮಾಡಿದ್ದಾರೆ. ಸ್ಟ್ರಿಂಗ್ ಸಿದ್ಧಾಂತ ಮತ್ತು ಕಪ್ಪು ಕುಳಿಗಳ ಕುರಿತ ಸಂಶೋಧನೆಗಳ ಮೂಲಕ ಜಾಗತಿಕ ಮನ್ನಣೆ ಗಳಿಸಿರುವ ಅವರ ವೈಜ್ಞಾನಿಕ ಪಯಣ ಯುವ ಸಂಶೋಧಕರಿಗೆ ಸ್ಫೂರ್ತಿಯಾಗಿದೆ.

TV9 ಕನ್ನಡ Sun, 25 Oct 2026 10:48
TV9 ಕನ್ನಡ पर मूल खबर पढ़ें ↗