GOOD
INDIA
KARNATAKA
ಸಚಿವ ಕೆ.ಎಂ. ಶಿವಲಿಂಗೇಗೌಡರಿಂದ ಅರಸೀಕೆರೆ ಅಭಿವೃದ್ಧಿಗೆ ಶ್ರಮ

ಅರಸೀಕೆರೆ: ಕ್ಷೇತ್ರದಲ್ಲಿ ಹಲವು ಸಿದ್ದರ ಪವಿತ್ರ ಸ್ಥಳಗಳಿದ್ದು ಸಿದ್ದರ ನಾಡು ಎಂದೇ ಖ್ಯಾತಿಯಾಗಿದೆ. ಅವುಗಳ ಅಭಿವೃದ್ಧಿ ಹಾಗೂ ಮೂಲಸೌಕರ್ಯಗಳನ್ನು ಒದಗಿಸುವಲ್ಲಿ ಶ್ರಮಿಸುವುದಾಗಿ ಸಚಿವ ಕೆ.ಎಂ.ಶಿವಲಿಂಗೇಗೌಡ ಹೇಳಿದರು.
Read the original at ಪ್ರಜಾವಾಣಿ ↗