GOOD
INDIA
KARNATAKA
ಭಾರತದ ನಾವಿಕ್ ವ್ಯವಸ್ಥೆಗೆ ಬಲ ತುಂಬಿದ ಇಸ್ರೋ: ಎನ್‌ವಿಎಸ್-03 ಉಪಗ್ರಹ ಯಶಸ್ವಿ ಉಡಾವಣೆ

ಭಾರತದ ಸ್ವದೇಶಿ ನ್ಯಾವಿಗೇಷನ್ ವ್ಯವಸ್ಥೆ 'ನಾವಿಕ್' ಬಲಪಡಿಸಲು ಇಸ್ರೋ ಜಿಎಸ್‌ಎಲ್‌ವಿ-ಎಫ್18 ರಾಕೆಟ್ ಮೂಲಕ ಮುಂದಿನ ತಲೆಮಾರಿನ ಎನ್‌ವಿಎಸ್-03 ಉಪಗ್ರಹವನ್ನು ಶ್ರೀಹರಿಕೋಟಾದಿಂದ ಯಶಸ್ವಿಯಾಗಿ ಉಡಾವಣೆ ಮಾಡಿದೆ. ಉಡಾವಣೆಯಾದ 20 ನಿಮಿಷಗಳಿಗೂ ಹೆಚ್ಚು ಸಮಯದ ಬಳಿಕ ಜಿಎಸ್‌ಎಲ್‌ವಿ ರಾಕೆಟ್ ಎನ್‌ವಿ
TV9 ಕನ್ನಡ पर मूल खबर पढ़ें ↗