UGLY
INDIA
KARNATAKA
ನಂದಿಧ್ವಜ ಮುರಿತು, ಮಾವುತನ ಪತ್ನಿ ಸಾವು, ಅಂಬಾರಿ ತಾಲೀಮಿನಲ್ಲಿ ಮಹೇಂದ್ರ ಕೈಕೊಟ್ಟ: ದಸರಾದಲ್ಲಿ ಯಾಕಿಷ್ಟು ಅಭಾಸಗಳು?

ದಸರಾ ಉದ್ಘಾಟನೆಗೆ ಮುನ್ನವೇ ನಂದಿ ಧ್ವಜ ಕಂಬ ಮುರಿದುಬಿದ್ದಿತ್ತು. ಸಾಂಪ್ರದಾಯಿಕ ನಂದಿ ಧ್ವಜವನ್ನು ಹಿಡಿದು ಕಲಾವಿದರು ಕುಣಿಯುತ್ತಿದ್ದ ವೇಳೆ ಏಕಾಏಕಿ ನಂದಿ ಧ್ವಜದ ಕಂಬ ಮುರಿಯಿತು. ಇನ್ನು ದಸರಾ ಸಂದರ್ಭದಲ್ಲೇ ಮಾವುತನ ಪತ್ನಿ ಸಾವನ್ನಪ್ಪಿರುವುದು ಹಾಗೇ ಅಂಬಾರಿ ಹೊರುವ ತಾಲೀಮಿನಲ್ಲಿ ಮಹೇಂದ್ರ
Read the original at TV9 ಕನ್ನಡ ↗