Flag of Indiaसत्यमेव जयते
CRISIS INDIA KARNATAKA

ಕಟ್ಟಡ ಕುಸಿದು ಇಬ್ಬರ ಸಾವು

ನವದೆಹಲಿ (‍ಪಿಟಿಐ): ದೆಹಲಿಯ ಚಾವ್ರಿ ಬಜಾರ್‌ನಲ್ಲಿ ನಿರ್ಮಾಣ ಹಂತದಲ್ಲಿದ್ದ ಮೂರು ಅಂತಸ್ತಿನ ಕಟ್ಟಡ ಕುಸಿದು ಇಬ್ಬರು ಮೃತಪಟ್ಟಿದ್ದು, ಅವಶೇಷಗಳಡಿ ಹಲವರು ಸಿಲುಕಿದ್ದಾರೆ.

ಪ್ರಜಾವಾಣಿ Fri, 06 Nov 2026 00:40
Read the original at ಪ್ರಜಾವಾಣಿ ↗