STATE ACTION
INDIA
KARNATAKA
ಯುವಕ ಸಾವು: ನಾಲ್ವರು ಯುವಕರು ಪೊಲೀಸ್ ವಶಕ್ಕೆ

ಮೂಡಿಗೆರೆ: ನಂದೀಪುರ ಸಮೀಪದ ಗೌರಿಕೆರೆ ಗ್ರಾಮದ ನವೀನ್ ನಂದೀಪುರ(18) ಅನುಮಾನಾಸ್ಪದವಾಗಿ ಮೃತಪಟ್ಟಿದ್ದು, ಈ ಸಂಬಂಧ ನಾಲ್ವರು ಸ್ಥಳೀಯ ಯುವಕರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
Read the original at ಪ್ರಜಾವಾಣಿ ↗