Flag of Indiaसत्यमेव जयते
GOOD INDIA KARNATAKA

ನಿಧಿಗೆ ಎಎನ್ಎಸ್ಒ ವಿದ್ಯಾರ್ಥಿ ವೇತನ ಲಭಿಸಿದೆ

ಮುನಿರಾಬಾದ್: ಸಮೀಪದ ಕಿರ್ಲೋಸ್ಕರ್ ಕಂಪನಿಯ ಕಾರ್ಮಿಕ ಸುರೇಶ್ ವಸ್ತ್ರದ ಪುತ್ರಿ ನಿಧಿ ವಸ್ತ್ರದ‌ ಅವರಿಗೆ ಪ್ರತಿಷ್ಠಿತ ‘ಅಲಯನ್ಸ್ ಆಫ್ ಇಂಟರ್‌ನ್ಯಾಷನಲ್ ಸೈನ್ಸ್ ಆರ್ಗನೈಜೇಷನ್’(ಎಎನ್ಎಸ್ಒ)ನ ಪೂರ್ಣ ಪ್ರಮಾಣದ ವಿದ್ಯಾರ್ಥಿ ವೇತನ ಲಭಿಸಿದೆ.

ಪ್ರಜಾವಾಣಿ Thu, 29 Oct 2026 01:00
ಪ್ರಜಾವಾಣಿ पर मूल खबर पढ़ें ↗