Flag of Indiaसत्यमेव जयते
GOOD INDIA KARNATAKA

ರಾಜ್ಯದ ಹವಾಮಾನ ವರದಿ 02-11-2026

ರಾಜ್ಯದಲ್ಲಿ ಬಿರು ಬಿಸುಲಿನ ನಡುವೆಯೂ ಅಲ್ಲಲ್ಲಿ ಮಳೆಯಾಗುತ್ತಿದೆ. ಇಂದು ಸಹ ಕೆಲವೆಡೆ ಮಳೆ ಮುಂದುವರೆಯಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಬೆಂಗಳೂರಿನಲ್ಲಿ ಮೋಡ ಕವಿದ ವಾತಾವರಣ ಇರಲಿದ್ದು, ಕೆಲವೆಡೆ ಹಗುರ ಮಳೆಯಾಗುವ ಸಾಧ್ಯತೆಯಿದೆ ಎಂದು ಇಲಾಖೆ ವರದಿ ಮಾಡಿದೆ. ಬೆಂಗಳೂರಲ್ಲಿ ಗರಿ

Public TV ಕನ್ನಡ Mon, 02 Nov 2026 00:15
Read the original at Public TV ಕನ್ನಡ ↗