Flag of Indiaसत्यमेव जयते
GOOD INDIA KARNATAKA

ಹೂಡಿಕೆಗೆ ಮೈಸೂರು ಆದ್ಯತೆ ತಾಣವಾಗಲಿ ಎಂದು ಸಿಐಐ ಸಮಾವೇಶದಲ್ಲಿ ಆಶಯ

ಮೈಸೂರು: ಭಾರತೀಯ ಕೈಗಾರಿಕಾ ಒಕ್ಕೂಟದ (ಸಿಐಐ) ಮೈಸೂರು ವಲಯದಿಂದ ‘ಸುಗಮ ವ್ಯಾಪಾರ: ಮೈಸೂರಿನ ಕೈಗಾರಿಕಾ ಮುನ್ನಡೆಯ ನಿರ್ಮಾಣ’ ಶೀರ್ಷಿಕೆಯಲ್ಲಿ ‘ಇಒಡಿಬಿ ಸಮಾವೇಶ– 2026’ ನಡೆಸಲಾಯಿತು.

ಪ್ರಜಾವಾಣಿ Sat, 31 Oct 2026 01:00
Read the original at ಪ್ರಜಾವಾಣಿ ↗