Flag of Indiaसत्यमेव जयते
GOOD INDIA KARNATAKA

ಪಿತೃ ಕಾರ್ಯದಲ್ಲಿ ಭಾಗವಹಿಸಲು ಪ್ರದೋಶ್​​ಗೆ ಹೈಕೋರ್ಟ್ ಅನುಮತಿ, ಕಠಿಣ ಷರತ್ತು

ದಿವಂಗತ ತಂದೆಯವರ ಮೊದಲ ವರ್ಷದ ಪಿತೃಕಾರ್ಯವಿದ್ದು, ಅದರಲ್ಲಿ ಭಾಗವಹಿಸಲು 20 ದಿನಗಳ ಮಧ್ಯಂತರ ಜಾಮೀನಿಗಾಗಿ ಮನವಿ ಮಾಡಿದ್ದರು. ಸೆಷನ್ಸ್ ನ್ಯಾಯಾಲಯದಲ್ಲಿ ಈಗಾಗಲೇ ಪ್ರದೋಶ್ ಅವರ ಜಾಮೀನು ಅರ್ಜಿ ರದ್ದಾಗಿದೆ. ಅದರ ಬಳಿಕ ಪ್ರದೋಶ್, ಹೈಕೋರ್ಟ್​​ಗೆ ಅರ್ಜಿ ಸಲ್ಲಿಸಿದ್ದು, ಹೈಕೋರ್ಟ್​​ನಲ್ಲಿ ಇಂದು

TV9 ಕನ್ನಡ Wed, 04 Nov 2026 14:27
TV9 ಕನ್ನಡ पर मूल खबर पढ़ें ↗