BAD
INDIA
KARNATAKA
ಎಂ.ಜಿ. ಯಶವಂತ ಅವರಿಂದ ‘ವಂದೇ ಭಾರತ ಮಾತರಂ’ ಗಾಯನ ಕಾರ್ಯಕ್ರಮ ನಾಳೆ

ಬೆಂಗಳೂರು: ರಾಜಾಜಿನಗರದ ಡಾ.ರಾಜಕುಮಾರ್ ಸಭಾಂಗಣದಲ್ಲಿ ಇದೇ 28ರಂದು ಬೆಳಿಗ್ಗೆ 10ರಿಂದ 29ರ ಸಂಜೆ 6 ಗಂಟೆವರೆಗೆ ಗಾಯಕ ಎಂ.ಜಿ.ಯಶವಂತ ಅವರು ‘ವಂದೇ ಭಾರತ ಮಾತರಂ’ ಗಾಯನ ಕಾರ್ಯಕ್ರಮ ನೀಡಲಿದ್ದಾರೆ.
ಪ್ರಜಾವಾಣಿ पर मूल खबर पढ़ें ↗