Flag of Indiaसत्यमेव जयते
GOOD INDIA KARNATAKA

ದೇಶದ ಸಂಸ್ಕೃತಿಗೆ ರಾಮಾಯಣ ಕನ್ನಡಿ: ಪಿ.ಗೋವಿಂದರಾಜ್‌

ದೊಡ್ಡಬಳ್ಳಾಪುರ: ವಾಲ್ಮೀಕಿ ರಾಮಾಯಣವು ಪ್ರಾಚೀನ ಭಾರತದ ಸಂಸ್ಕೃತಿ, ಧರ್ಮ, ರಾಜನೀತಿ, ಕುಟುಂಬ ವ್ಯವಸ್ಥೆ, ಪ್ರಕೃತಿ ಸೌಂದರ್ಯ, ಮಾನವೀಯ ಮೌಲ್ಯ ಪರಿಚಯಿಸುವ ಮಹಾಕಾವ್ಯವಾಗಿದೆ ಎಂದು ಕನ್ನಡ ಸಾಹಿತ್ಯ ಪರಿಷತ್‌ ತಾಲ್ಲೂಕು ಘಟಕದ ಅಧ್ಯಕ್ಷ ಪಿ.ಗೋವಿಂದರಾಜ್‌ ಹೇಳಿದರು.

ಪ್ರಜಾವಾಣಿ Tue, 27 Oct 2026 00:55
ಪ್ರಜಾವಾಣಿ पर मूल खबर पढ़ें ↗