Flag of Indiaसत्यमेव जयते
CRISIS INDIA KARNATAKA

ಸೌದಿ ಅರೇಬಿಯಾದ ವಿಮಾನ ನಿಲ್ದಾಣದ ಮೇಲೆ ದಾಳಿ; ಭಾರತೀಯ ಸೇರಿ ಇಬ್ಬರು ಸಾವು

ಯೆಮೆನ್‌ನ ಹೌತಿ ಬಂಡುಕೋರರ ವೈಮಾನಿಕ ದಾಳಿಗಳು ತೀವ್ರಗೊಳ್ಳುತ್ತಿರುವ ಬೆನ್ನಲ್ಲೇ, ಸೌದಿ ಅರೇಬಿಯಾದ ಪೂರ್ವ ತೈಲ ನಗರಿ ದಮ್ಮಾಮ್‌ನ ಕಿಂಗ್ ಫಹದ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಮೇಲೆ ನಡೆದ ದಾಳಿಯಲ್ಲಿ ಭಾರತೀಯ ಪ್ರಜೆಯೊಬ್ಬರು ಸೇರಿದಂತೆ ಇಬ್ಬರು ಮೃತಪಟ್ಟಿದ್ದಾರೆ. ಮೃತಪಟ್ಟ ಮತ್ತೊಬ್ಬ ವ್ಯ

TV9 ಕನ್ನಡ Thu, 22 Oct 2026 13:38
TV9 ಕನ್ನಡ पर मूल खबर पढ़ें ↗